ಗಲಾಟೆ ಸಂಸಾರ ಚಿತ್ರವು ೦೨ ಡಿಸೆಂಬರ್ ೧೯೭೭ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿ.ವಿ.ರಾಜೇಂದ್ರನ್‌ರವರು ನಿರ್ದೇಶಿಸಿದ್ದಾರೆ. ಸಿ.ಜಯರಾಂರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕ ಪಾತ್ರದಲ್ಲಿ ಮತ್ತು ಮಂಜುಳ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ಹಾಡುಗಳು == ಬಯಸಿದರೆ ಜುಮ್ ಜುಮ್ - ಎಸ್.ಜಾನಕಿ ಕೋಳಿಗೆ ಹಾಳಿಲ್ಲ - ಎಸ್.ಪಿ.ಬಾಲಸುಬ್ರಾಮಣ್ಯಂ ನಾಳೆ ನಾ ಬರುವೆ - ಎಸ್.ಪಿ.ಬಾಲಸುಬ್ರಾಮಣ್ಯಂ ಏನೇನೋ ಕೆಳುತ್ತಿರುವೆ ನನ್ನೆ ನಾ - ಎಸ್.ಜಾನಕಿ